ಮಗಳ ಫೋಟೋ​ ಹಂಚಿಕೊಂಡ ರಾಮ್​ ಚರಣ್​, ಉಪಾಸನಾ

ಮೆಗಾಸ್ಟಾರ್​ ಚಿರಂಜೀವಿ ಪುತ್ರ ರಾಮ್ ಚರಣ್ ಮತ್ತು ಉದ್ಯಮಿ ಉಪಾಸನಾ ಕೊನಿಡೇಲಾ ಮದುವೆಯಾದ 11 ವರ್ಷಗಳ ಬಳಿಕ 2023ರ ಜೂನ್​ 20ರಂದು ತಮ್ಮ ಮೊದಲ ಮಗುವನ್ನು ಸ್ವಾಗತಿಸುವ ಮೂಲಕ ಪೋಷಕರಾಗಿ ಬಡ್ತಿ ಪಡೆದರು. 2026ರ ಜನವರಿ 31ರಂದು ತಮ್ಮ ಅವಳಿ ಮಕ್ಕಳನ್ನೂ ಬರಮಾಡಿಕೊಂಡರು. ಇದೀಗ ಮೊದಲ ಬಾರಿಗೆ ಮೊದಲ ಮಗಳ ಫೋಟೋವನ್ನು ದಂಪತಿ ಹಂಚಿಕೊಂಡಿದ್ದಾರೆ.

5 ದಿನಗಳ ಹಿಂದಷ್ಟೇ ತಮ್ಮ ಅವಳಿ ಮಕ್ಕಳ ಕೈಗಳ ಫೋಟೋ ಹಂಚಿಕೊಂಡಿದ್ದರು. ಆದರೆ, ಈವರೆಗೆ ಮೂವರು ಮಕ್ಕಳ ಯಾವುದೇ ಸಂಪೂರ್ಣ ನೋಟ ಅಭಿಮಾನಿಗಳಿಗೆ ಲಭ್ಯವಾಗಿರಲಿಲ್ಲ. ಇದೀಗ ಹಿರಿಮಗಳು ‘ಕ್ಲಿನ್​ ಕಾರ ಕೊನಿಡೇಲಾ’ಳ ಜನ್ಮದಿನ ಹಿನ್ನೆಲೆ ಸುಂದರ ಫೋಟೋ ಹಂಚಿಕೊಂಡಿದ್ದಾರೆ.

spot_img
- Advertisement -spot_img
- Advertisement -spot_img
- Advertisement -spot_img

Related Articles

Stay Connected

347,000FansLike
122,000FollowersFollow
193,000SubscribersSubscribe
spot_img

Latest Articles